This year Tagaru, Chamak, Sarkari Hiriya Prathamika Shale Kasaragodu and other movies are getting played in Mysore Dasara.

ಚಿತ್ರೋತ್ಸವದಲ್ಲಿ ಸುಮಾರು 24 ಸಿನಿಮಾಗಳು ಭಾಗಿಯಾಗಲಿದ್ದು, ಅಂಜನಿಪುತ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು, ಕಾನೂರಾಯಣ, ಗುಳ್ಟು, ಹೆಬ್ಬೆಟ್ ರಾಮಕ್ಕ, ದಯವಿಟ್ಟು ಗಮನಿಸಿ, ಟಗರು, ನಾಗರಹಾವು, ಚಮಕ್ ಇತ್ಯಾದಿ ಸಿನಿಮಾಗಳು ಪ್ರದರ್ಶನ ಆಗಿವೆ.